ದಿನದ ಸುದ್ದಿ7 years ago
ಪತ್ರಿಕೆ ವಿತರಕರ ದಿನ: ಶ್ರಮಜೀವಿಗಳ ಕಾಯದ ಬಗ್ಗೆ ಇರಲಿ ಮೆಚ್ಚುಗೆ
ಸುದ್ದಿದಿನ ಡೆಸ್ಕ್, (ಸೆ.4): ಇಂದು ಪತ್ರಿಕೆ ವಿತರಕರ ದಿನ. ವಿಶ್ವದ ವಿದ್ಯಮಾನವನ್ನು ಓದುಗ ದೊರೆಯ ಮನೆ ಬಾಗಿಲಿಗೆ ಮುಟ್ಟಿಸುವ ಪತ್ರಿಕೆ ವಿತರಕರ ಕುರಿತು ಅಭಿಮಾನ, ಮೆಚ್ಚಗೆ ವ್ಯಕ್ತಪಡಿಸುವುದು ಪ್ರತಿಯೊಬ್ಬರ ಕರ್ತವ್ಯ. ಹೌದು, ಮಳೆ, ಗಾಳಿಯನ್ನದೇ ನಸುಗಿನಲ್ಲೇ...