ದಿನದ ಸುದ್ದಿ7 years ago
ಶಾಕಿಂಗ್ ನ್ಯೂಸ್: ಮಹಿಳಾ ಆತ್ಮಹತ್ಯೆಯಲ್ಲಿ ಭಾರತ ಮುಂದೆ
ಸುದ್ದಿದಿನ ಡೆಸ್ಕ್: ಪ್ರಪಂಚದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಮಹಿಳೆಯರಲ್ಲಿ ಶೇ. ೩೭ರಷ್ಟು ಭಾರತೀಯ ಮಹಿಳೆಯರು ಆಗಿದ್ದು, ಭಾರತದಲ್ಲಿ 15-39 ವರ್ಷ ವಯಸ್ಸಿನವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಕಳೆದ ಕಾಲು ಶತಮಾನದಲ್ಲಿ ಹಿರಿಯ ವಯಸ್ಸಿನವರಲ್ಲಿ ಅತಿ ಹೆಚ್ಚಾಗಿದೆ ಎಂಬ...