ದಿನದ ಸುದ್ದಿ4 years ago
ಭಾರತೀಯ ನೌಕಾಪಡೆಯಿಂದ ದೇಸಿನಿರ್ಮಿತ ಪ್ರಥಮ ನೌಕಾ ನಿರೋಧಕ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ
ಸುದ್ದಿದಿನ ಡೆಸ್ಕ್ : ಒಡಿಶಾದ ಬಾಲಸೋರ್ನಲ್ಲಿ ದೇಸಿನಿರ್ಮಿತ ಪ್ರಥಮ ನೌಕಾ ನಿರೋಧಕ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗವನ್ನು ಭಾರತೀಯ ನೌಕಾಪಡೆ ಬುಧವಾರ ಯಶಸ್ವಿಯಾಗಿ ನಡೆಸಿತು. 42-ಬಿ ಹೆಲಿಕಾಪ್ಟರ್ನಿಂದ ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದ್ದು, ಅದು ನಿಗದಿತ ಗುರಿಯನ್ನು ಸಕಾಲದಲ್ಲಿ...