ಸಿನಿ ಸುದ್ದಿ2 years ago
ಬೆಳ್ತಂಗಡಿಯ ಭಾರತ್ ಸಿನಿಮಾ ಮಂದಿರದಲ್ಲಿದ್ದ ಜೇಮ್ಸ್ ಫಿಲ್ಮ್ ಎತ್ತಂಗಡಿ : ಬಿಜೆಪಿ ಶಾಸಕ ಹರೀಶ್ ಪೂಂಜಾರಿಂದ ಅಪ್ಪುಗೆ ಅವಮಾನ
ಸುದ್ದಿದಿನ,ಮಂಗಳೂರು: ಬೆಳ್ತಂಗಡಿಯ ಭಾರತ್ ಸಿನಿಮಾ ಮಂದಿರದಲ್ಲಿದ್ದ ಜೇಮ್ಸ್ ಫಿಲ್ಮ್ ಎತ್ತಂಗಡಿ ಮಾಡಿಸುವುದರ ಮೂಲಕ ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಅವಮಾನ ಮಾಡಿದ್ದಾರೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ. ಚಿತ್ರಮಂದಿರದ ಮೇಲೆ...