ದಿನದ ಸುದ್ದಿ5 years ago
ಟೆಲಿಕಾಂ ಪ್ರಪಂಚಕ್ಕೂ ಕಾಲಿಟ್ಟ ಪತಂಜಲಿ
ಆಯುರ್ವೇದಿಕ್ ಉತ್ಪನ್ನಗಳಿಂದ ಹಿಡಿದು ದಿನಸಿ ಉತ್ಪನ್ನಗಳವರೆಗೂ ತನ್ನ ಅಧಿಪತ್ಯ ಸಾಧಿಸಿರುವ ಬಾಬಾ ರಾಮ್ ದೇವ್ ನೇತೃತ್ವದ ಪತಂಜಲಿ ಸಂಸ್ಥೆಯು ಇದೀಗ ಟೆಲಿಕಾಂ ಕ್ಷೇತ್ರಕ್ಕೂ ಕಾಲಿಟ್ಟಿದೆ. ಭಾರತೀಯ ದೂರ ಸಂಪರ್ಕ ನಿಗಮ (ಬಿಎಎಸ್ ಎನ್ಎಲ್) ಜತೆಗೂಡಿ ಸ್ವದೇಶಿ...