ದಿನದ ಸುದ್ದಿ7 years ago
ಬಿಸಿಯೂಟ ಸೇವಿಸಿದ 60ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ
ಸುದ್ದಿದಿನ, ಬೆಳಗಾವಿ : ಬಿಸಿಯೂಟ ಸೇವಿಸಿದ 60 ಮಕ್ಕಳ ಅಸ್ವಸ್ಥ ಗೊಂಡಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಲಕನಾಯಕನ ಕೊಪ್ಪ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಬುಧವಾರ (ಜೂನ್) ಮಧ್ಯಾಹ್ನ ಬಿಸಿಯೂಟ ಸೇವಿಸಿ ಬಳಿಕ ಶಾಲೆಯ...