ದಿನದ ಸುದ್ದಿ4 years ago
ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 4,187 ಮಂದಿ ಕೊರೋನಾದಿಂದ ಸಾವು
ಸುದ್ದಿದಿನ, ನವದೆಹಲಿ : ಶುಕ್ರವಾರ 4,01,078 ಹೊಸ ಕರೋನವೈರಸ್ ಪಾಸಿಟಿವ್ ಪ್ರಕರಣಗಳು ಒಂದು ದಿನದಲ್ಲಿ ವರದಿಯಾಗಿದೆ, ಭಾರತದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳು 2,18,92,676 ಕ್ಕೆ ಏರಿದೆ, ಆದರೆ ಸಕ್ರಿಯ ಪ್ರಕರಣಗಳು 37 ಲಕ್ಷ ದಾಟಿದೆ...