ದಿನದ ಸುದ್ದಿ4 years ago
ನೂತನ ಖಾಸಗಿ ನೀತಿಗೆ ಒಪ್ಪದಿದ್ದರೆ ನಿಮ್ಮ ಮೊಬೈಲ್ ನಲ್ಲಿ ಮೇ. 15ರಿಂದ ವಾಟ್ಸಾಪ್ ಸೇವೆ ಬಂದ್..!
ಸುದ್ದಿದಿನ ಡೆಸ್ಕ್ : ನೂತನ ಖಾಸಗಿ ನೀತಿಗೆ ಗ್ರಾಹಕರು ಒಪ್ಪದೇ ಹೋದರೆ ಮೊಬೈಲ್ನಲ್ಲಿ ವಾಟ್ಸಾಪ್ ಸೇವೆ ಮೇ. 15 ಕ್ಕೆ ಸ್ಥಗಿತಗೊಳ್ಳಲಿದೆ. ಬಳಕೆದಾರರ ಮಾಹಿತಿ ಸಂಗ್ರಹ ಮತ್ತು ಆ ಮಾಹಿತಿಯನ್ನು ಇತರರ ಜೊತೆ ಹಂಚಿಕೊಳ್ಳುವ ತನ್ನ...