ದಿನದ ಸುದ್ದಿ2 years ago
ಯೂರೋಪ್ನ ಮೂರು ದೇಶಗಳ ಪ್ರವಾಸ ; ಇಂದು ಡೆನ್ಮಾರ್ಕ್ ತಲುಪಲಿರುವ ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ ಡೆಸ್ಕ್ : ಯೂರೋಪ್ನ ಮೂರು ದೇಶಗಳ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಡೆನ್ಮಾರ್ಕ್ನ ಕೂಪನ್ ಹೇಗನ್ಗೆ ಆಗಮಿಸಲಿದ್ದಾರೆ. ಅವರು ಡೆನ್ಮಾರ್ಕ್ ಪ್ರಧಾನಿ ಮಿಟ್ಟೆ ಫೆಡ್ರಿಕ್ಸೆನ್ ಅವರನ್ನು ಭೇಟಿ ಮಾಡಲಿದ್ದಾರೆ. ನಿಯೋಗ ಮಟ್ಟದ ಮಾತುಕತೆಯ...