ಕೆಲವೊಂದು ರೋಗಗಳು ಮನುಷ್ಯನ ದೇಹ ಆಕ್ರಮಿಸಿಕೊಂಡ ನಂತರ ಅವನನ್ನು ಮಾನಸಿಕವಾಗಿ ಕುಗ್ಗಿಸುವುದುಂಟು, ಅದಕ್ಕೆ ಕಾರಣ ನಿರಂತರ ಸಾಮಾಜಿಕ ಅಪಮಾನಕ್ಕೊಳಗಾಗುವುದು. ಆ ರೀತಿಯ ರೋಗಗಳಲ್ಲಿ ಕುಷ್ಠರೋಗವೂ ಒಂದು. ಕುಷ್ಠರೋಗವೆಂದರೆ ಶುಚಿತ್ವವಿಲ್ಲದವನು, ದೇವರ ಶಾಪಕ್ಕೊಳಗಾದವನು ಎಂಬ ಅನೇಕ ರೀತಿಯ...
ಹೃದಯಘಾತವಾಗಬೇಕೆಂದರೆ ಕೇವಲ ಭಾವೋದ್ವೇಗಗಳೇ ಆಗಬೇಕಿಲ್ಲ, ವಯೋವೃದ್ಧರಿಗೇ ಆಗಬೇಕಿಲ್ಲ, ಅಧಿಕ ರಕ್ತದೊತ್ತಡವಿರುವವರಿಗೇ ಆಗಬೇಕಿಲ್ಲ ಅಥವಾ ಶ್ವಾಸಕೋಶದ ತೊಂದರೆಯಿರುವರಿಗೇ ಆಗಬೇಕಿಲ್ಲ. ಬದಲಾಗಿ, ಒಂದು ಸಣ್ಣ ಮಾನಸಿಕ ಒತ್ತಡ ಅಥವಾ ಎಂದೂ ಇಲ್ಲದ ಸಣ್ಣ ದೈಹಿಕ ಪರಿಶ್ರಮದಿಂದಲೂ ಹೃದಯಾಘಾತ ಸಂಭವಿಸಬಹುದು....