ದಿನದ ಸುದ್ದಿ3 years ago
ಗೋಮ್ಮಟೇಶ್ವರ ಮೂರ್ತಿ ಅವಮಾನ | ಅಯೂಬ್ ಖಾನ್ ಬಂಧನ ಸ್ವಾಗತಾರ್ಹ : ರಾಜ್ಯ ಯುವ ಕಾಂಗ್ರೆಸ್ ವಕ್ತಾರ ದರ್ಶನ ಬಳ್ಳೇಶ್ವರ
ಸುದ್ದಿದಿನ, ಹೊನ್ನಾಳಿ : ಜೈನ ಧರ್ಮದ ಅಸ್ಮಿತೆಯ ಪ್ರತಿಕವಾದ ಗೋಮ್ಮಟೇಶ್ವರ ಮೂರ್ತಿ ಅವಮಾನ ಪ್ರಕರಣದಲ್ಲಿ ಅಯೂಬ್ ಖಾನ್ ಬಂಧನ ಸ್ವಾಗತರ್ಹಎಂದು ರಾಜ್ಯ ಯುವ ಕಾಂಗ್ರೆಸ್ ವಕ್ತಾರ ದರ್ಶನ ಬಳ್ಳೇಶ್ವರ ಹೇಳಿದ್ದಾರೆ. ಹೊನ್ನಾಳಿಯಲ್ಲಿ ಮಾತನಾಡಿದ ಅವರ ಡಾ...