ದಿನದ ಸುದ್ದಿ4 years ago
ನಾವು ಮಾಡಿದ ಒಳ್ಳೆಯ ಕರ್ಮಗಳು ಸತ್ತಮೇಲೆ ಉಳಿಯಬೇಕು : ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ
ಸುದ್ದಿದಿನ,ಮಾಯಕೊಂಡ : ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರೆದರೂ ಸಾವನ್ನು ತಪ್ಪಿಸಲು ಸಾಧ್ಯವಾಗಿಲ್ಲ ಎನ್ನುವುದು ವಿಧಿಬರಹವಾಗಿದೆ, ಒಳಿತೊಂದೇ ನಮ್ಮ ಕಾಯುವುದು ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿಗಳು ಹೇಳಿದರು. ಮಾಯಕೊಂಡ ವಿಧಾನಸಭಾಕ್ಷೇತ್ರದ ತೋಪೇನಹಳ್ಳಿ ಗ್ರಾಮದಲ್ಲಿ...