ದಿನದ ಸುದ್ದಿ4 years ago
ಚಿತ್ರದುರ್ಗ | “ಮದಕರಿ ನಾಯಕ ರಥಯಾತ್ರೆ”ಗೆ ಅನುಮತಿಕೊಡದಂತೆ ಒತ್ತಾಯಿಸಿ ಮ್ಯಾಸ ಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿಯಿಂದ ಡಿಸಿ ಗೆ ಮನವಿ
ಸುದ್ದಿದಿನ, ಚಿತ್ರದುರ್ಗ : ಮ್ಯಾಸ ನಾಯಕರ ಐತಿಹಾಸಿಕ ಸಾಂಸೃತಿಕ ಪುರುಷರನ್ನು ಬಿಜೆಪಿ(ಎಸ್ಟಿ) ಮೋರ್ಚದ ಸಂಘಟನೆಯು ಒಂದು ಪಕ್ಷ, ಒಂದು ಧರ್ಮಕ್ಕೆ ಸೀಮಿತಗೊಳಿಸಿ ದುರುಪಯೋಗಪಡಿಸಿಕೊಳ್ಳಲು ಉದ್ದೇಶಿಸಿರುವ ಕಾರಣ “ಮದಕರಿ ನಾಯಕ ರಥಯಾತ್ರೆ”ಗೆ ಅನುಮತಿಕೊಡದಂತೆ ಒತ್ತಾಯಿಸಿ ಮ್ಯಾಸ ಬೇಡ...