ನೆಲದನಿ5 years ago
ಸಾಧನೆಯ ಹಾದಿಯಲ್ಲಿ ಯುವ ನಿರ್ದೇಶಕ ‘ಡಿ.ಸತ್ಯಪ್ರಕಾಶ್’
ಡಾ.ಕೆ.ಎ.ಓಬಳೇಶ್ ಜಗತ್ತಿನ ಸಾಂಸ್ಕೃತಿಕ ವಲಯದಲ್ಲಿ ಯುವಪ್ರತಿಭೆಗಳು ಸೃಜನಾತ್ಮಕ ನೆಲೆಯಲ್ಲಿ ತಮ್ಮ ಅಸ್ತಿತ್ವವನ್ನು ರೂಪಿಸಿಕೊಳ್ಳುವತ್ತ ದಾಪುಗಾಲಿಡುತ್ತಿವೆ. ಇಂತಹ ಯುವಪ್ರತಿಭೆಗಳಿಗೆ ಕಲಾಲೋಕವು ಸೂಕ್ತ ವೇದಿಕೆಯೊಂದನ್ನು ನಿರಂತರವಾಗಿ ಕಲ್ಪಿಸಿಕೊಡುತ್ತ ಬಂದಿದೆ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಂದಲ್ಲಾ ಒಂದು ವಿಶಿಷ್ಟವಾದ ಕಲಾಪ್ರತಿಭೆಗೆ ಅಂತರ್ಗತವಾಗಿರುತ್ತದೆ....