ದಿನದ ಸುದ್ದಿ6 years ago
ದಾವಣಗೆರೆಯಲ್ಲಿ ಹಿಂದು ಗಣಪನ ಶೋಭಾಯಾತ್ರೆ ಶುರು
ಸುದ್ದಿದಿನ ದಾವಣಗೆರೆ: ವಿದ್ಯಾಕಾಶಿ ದಾವಣಗೆರೆಯಲ್ಲಿ ಪ್ರಥಮ ಬಾರಿಗೆ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿ ಶೋಭಾಯಾತ್ರೆ ವಿಧ್ಯುಕ್ತವಾಗಿ ಆರಂಭವಾಗಿದೆ. ಸಾಗರೋಪಾದಿಯಲ್ಲಿ ಭಕ್ತರು ಜಮಾಗೊಂಡು ಗಣಪನ ಭಜಿಸುತ್ತಿದ್ದಾರೆ. ದಾವಣಗೆರೆಯ ಅಂಬೇಡ್ಕರ್ ವೃತ್ತ, ಜಯದೇವ ವೃತ್ತದ ಮೂಲಕ ಸಾಗುವ ಗಣಪತಿ...