ದಿನದ ಸುದ್ದಿ1 year ago
ಚಳ್ಳಕೆರೆ | ಇಸ್ರೋದ ಮತ್ತೊಂದು ಸಾಧನೆ : ‘ಪುಷ್ಪಕ್’ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ
ಸುದ್ದಿದಿನ,ಚಳ್ಳಕೆರೆ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ಏರೋನಾಟಿಕಲ್ ಪರೀಕ್ಷಾ ವಲಯದಿಂದ ’ಪುಷ್ಪಕ್’ ಹೆಸರಿನ ಮರುಬಳಕೆ ಉಡಾವಣಾ ವಾಹನದ ಲ್ಯಾಂಡಿಂಗ್ ಪ್ರಯೋಗ ಯಶಸ್ವಿಗೊಳಿಸಿದೆ. ಇದು ಮೂರನೇ ಹಾಗೂ ಕೊನೆಯ ಪ್ರಾಯೋಗಿಕ ಉಡಾವಣೆ ಎಂದು ಹೇಳಿಕೆಯಲ್ಲಿ...