ದಿನದ ಸುದ್ದಿ1 year ago
ಕನ್ನಡಿಗರಿಗೆ ಅವಮಾನ ; ಫೋನ್ ಪೇ ಸಿಇಓ ಕ್ಷಮೆ
ಸುದ್ದಿದಿನಡೆಸ್ಕ್:ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ನಿರ್ದಾರಕ್ಕೆ ವಿರೋಧ ವ್ಯಕ್ತಪಡಿಸಿದ್ದ ಫೋನ್ಪೇ ಸಿಇಒ ಸಮೀರ್ ನಿಗಮ್ ಕ್ಷಮೆಯಾಚಿಸಿದ್ದಾರೆ. https://x.com/PhonePe/status/1815033273049088052?t=MLMtGhq1UsqOnn0kM8Ykag&s=19 ಕರ್ನಾಟಕ ಹಾಗೂ ಕರ್ನಾಟಕದ ಜನರನ್ನು ಅವಮಾನಿಸುವ ಉದ್ದೇಶ ತಮಗಿಲ್ಲ. ತಮ್ಮ ಹೇಳಿಕೆಯಿಂದ ನೋವುಂಟಾಗಿದ್ದರೆ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ.ಸುದ್ದಿದಿನ.ಕಾಂ|ವಾಟ್ಸಾಪ್|9980346243