ದಿನದ ಸುದ್ದಿ4 years ago
ಯಾವುದೇ ಸವಾಲು ಎದುರಿಸಲು ರಕ್ಷಣಾಪಡೆಗಳು ಸದಾ ಸನ್ನದ್ಧ ಸ್ಥಿತಿಯಲ್ಲಿರುವಂತೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಕರೆ
ಸುದ್ದಿದಿನ, ತಮಿಳುನಾಡು : ಯಾವುದೇ ಸವಾಲು ಎದುರಿಸಲು ರಕ್ಷಣಾಪಡೆಗಳು ಸದಾ ಸನ್ನದ್ಧವಾಗಿರಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಕರೆ ನೀಡಿದ್ದಾರೆ. ತಮಿಳುನಾಡಿನ ಊಟಿ ಬಳಿ ವೆಲ್ಲಿಂಗ್ಟನ್ ಸೇನಾಪಡೆ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿರುವ ಮೂರೂ ಪಡೆಗಳ ಸೇನಾಧಿಕಾರಿಗಳನ್ನು ಉದ್ದೇಶಿಸಿ...