ದಿನದ ಸುದ್ದಿ4 years ago
75ನೇ ವರ್ಷದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸ್ಪರ್ಧೆ | ಗಮನ ಸೆಳೆದ ‘ಭಾರತ ಮಾತಾಕಿ ಜೈ ಬೀದಿನಾಟಕ’- ರಂಗೋಲಿಯಲ್ಲಿ ಜೀವತಳೆದ ಮೈಲಾರ ಮಹಾದೇವಪ್ಪ
ಸುದ್ದಿದಿನ,ಹಾವೇರಿ: 75ನೇ ವರ್ಷದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ ಆಯೋಜಿಸಿದ ‘ಭಾರತ ಮಾತಾಕಿ ಜೈ’ ಬೀದಿನಾಟಕ ಹಾಗೂ ರಂಗೋಲಿ ಸ್ಪರ್ಧೆ, ದೇಶ ಭಕ್ತಿ ಗೀತೆಗಳ ನೃತ್ಯ ಕಾರ್ಯಕ್ರಮ ಎಲ್ಲರ ಗಮನ ಸೆಳೆದವು. ನಗರದ...