ದಿನದ ಸುದ್ದಿ3 years ago
ಜೂ.21 ರಂದು ಸಂತೆಬೆನ್ನೂರಿನಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಸುದ್ದಿದಿನ,ದಾವಣಗೆರೆ : ಜೂ.21 ರಂದು ಬೆಳಿಗ್ಗೆ 5.30ಕ್ಕೆ ಪುಷ್ಕರಣೆ, ಸಂತೆಬೆನ್ನೂರು, ಚನ್ನಗಿರಿ ಇಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಜಿಲ್ಲಾ ಆಯಷ್ ಇಲಾಖೆ ದಾವಣಗೆರೆ ಭಾರತೀಯ ಪುರಾತತ್ವ...