ದಿನದ ಸುದ್ದಿ6 years ago
ಜಿಡಿಪಿ ಕುಸಿದಿದೆ, ನಿರುದ್ಯೋಗ 45 ವರ್ಷಗಳ ದಾಖಲೆ ಮುರಿದಿದೆ, ಇದು ಯಾವ ಟ್ರಿಲಿಯನ್ ಡಾಲರ್ ಆರ್ಥಿಕತೆ? : ಬಿಜೆಪಿ ಸರ್ಕಾರಕ್ಕೆ ಸಿದ್ದರಾಮಯ್ಯ ತರಾಟೆ
ಸುದ್ದಿದಿನ, ಬೆಂಗಳೂರು : 15ನೇ ಹಣಕಾಸು ಆಯೋಗದ ವರದಿಯ ಪ್ರಕಾರ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ರೂ.8,887 ಕೋಟಿ ಮತ್ತು ಜಿ.ಎಸ್.ಟಿ ಪರಿಹಾರ ರೂ.3,000 ಕೋಟಿ ಕಡಿತವಾಗಿದೆ. ಒಟ್ಟು ರೂ.11,887 ಕೋಟಿ ಕೇಂದ್ರದಿಂದ ನಮಗೆ ಬರಬೇಕಾದ ಪಾಲು...