ದಿನದ ಸುದ್ದಿ4 years ago
ಜಪಾನ್ನಲ್ಲಿ ಜನಸಂಖ್ಯೆ ಪ್ರಮಾಣ ಗಣನೀಯ ಕುಸಿತ ; ದುಡಿಯುವ ವರ್ಗದಲ್ಲಿ ಮರಣ ಪ್ರಮಾಣ ಹೆಚ್ಚಳ
ಸುದ್ದಿದಿನ ಡೆಸ್ಕ್ : ಜಪಾನ್ನಲ್ಲಿ ಜನಸಂಖ್ಯೆ ಪ್ರಮಾಣ ಗಣನೀಯವಾಗಿ ಕುಸಿತವಾಗಿದೆ. ಜಪಾನ್ ಸರ್ಕಾರದ ಅಂಕಿ-ಅಂಶಗಳ ಪ್ರಕಾರ 2021ರಲ್ಲಿ 6 ಲಕ್ಷದ 44ಸಾವಿರದಷ್ಟು ಜನಸಂಖ್ಯೆ ಕುಸಿತಕಂಡಿದೆ. ಸತತ 11ನೇ ವರ್ಷ ಜನಸಂಖ್ಯೆಯಲ್ಲಿ ಕುಸಿತವಾಗಿದ್ದು, 1950ರ ನಂತರ ಹೋಲಿಕೆ...