ದಿನದ ಸುದ್ದಿ7 years ago
ಅಂಬರೀಷ್ ಸಾವಿನಿಂದ ನೊಂದು ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾದ ಅಭಿಮಾನಿ..!
ಸುದ್ದಿದಿನ,ಮದ್ದೂರು : ರೆಬೆಲ್ ಸ್ಟಾರ್ ಅಂಬರೀಶ್ ಅವರ ಸಾವಿನ ಸುದ್ದಿ ತಿಳಿದು ಅವರ ಅಪ್ಪಟ ಅಭಿಮಾನಿ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಹೊಟ್ಟೆ ಗೌಡನದೊಡ್ಡಿಯ ತಮ್ಮಯ್ಯ ಎಂಬುವರು ವಯಸ್ಸು ,55 ಎಂಬುವವರು ದುಃಖವನ್ನು ತಾಳಲಾರದೆ 10.30ರ...