ಸದಾ ಕಾಲ ಗಂಡ, ಮನೆ, ಮಕ್ಕಳು ಅಂತ ದುಡಿಯುವ ಮಹಿಳೆ ನನಗೋಸ್ಕರ ಅಂತ ಸ್ವಾರ್ಥದಿಂದ ಬದುಕುವುದು ಕಡಿಮೆ. ಇಂದು ಜೀವನದ ಹಲವಾರು ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಮಹಿಳೆ, ಅವಳ ಆರೋಗ್ಯ ಹಾಗೂ ಫಿಟ್ನೆಸ್ ಬಗ್ಗಗೆ ಅಷ್ಟಾಗಿ...
ನೀವು ಬ್ಯೂಟಿ ಪೆಜೆಂಟ್ಗಳಲ್ಲಿ ಭಾಗವಿಸಬೇಕಾ? ಹಾಗಾದರೆ ಈ ಸ್ಟೋರಿ ಓದಲೇ ಬೇಕು… ಸೌಂದರ್ಯಕ್ಕೆ ಮತ್ತೊಂದು ಹೆಸರೇ ಹೆಣ್ಣು. ಸೌಂದರ್ಯ ಲೋಕಕ್ಕೆ ಹೆಣ್ಣುಮಕ್ಕಳಿಗೂ ಒಂದು ಅವಿನಾಭಾವ ಸಂಬಂಧ ಬೇರು ಬಿಟ್ಟಿದೆ. ಸೌಂದರ್ಯ ಪ್ರಪಂಚದ ರಣೆಯಾಗಿ ಮೆರಿಯಬೇಕು ಅನ್ನೋ...
ವಿದ್ಯಾ ಬಾಲನ್ ಸ್ಪ್ಲಾಶಿ ಸ್ಕಿನ್ ಟೋನ್ ಅಂದ್ರೆ ಸ್ಪೆಷಲ್ ಅಟ್ರ್ಯಾಕ್ಷನ್. ಗ್ಲೋಯಿಂಗ್ ತ್ವಚೆಯಿಂದಲೇ ಎಲ್ಲರನ್ನೂ ಸೆಳೆಯುವ ಕೇರಳ ಸುಂದರಿ ತಮ್ಮ ಸೌಂದರ್ಯ ಇಮ್ಮಡಿಗೊಳಿಸಲು ಮೂಲಿಕೆಯೊಂದನು ಬಳಸುತ್ತಾರಂತೆ. ಇಷ್ಟಕ್ಕೂ ಆ ಮೂಲಿಕೆ ಬರುವುದು ಪಾಕಿಸ್ಥಾನದಿಂದ ಅನ್ನೋದು ಅಚ್ಚರಿಗೊಳಿಸುತ್ತೆ....
ಅಪ್ಪ ಅನ್ನೋ ಈ ಎರಡಕ್ಷರದ ಪದದಲ್ಲಿ ಇಡೀ ಭೂಮಂಡಲವೇ ಅಡಗಿದೆ. ಜನ್ಮದಾತ ಅಪ್ಪ..ಬಿಸಿಲು-ಮಳೆ-ಗಾಳಿ ಲೆಕ್ಕಿಸದೆ ಜೀವಮಾನವಿಡೀ ತನ್ನ ಕುಟುಂಬ..ಮಕ್ಕಳಿಗಾಗಿ.. ಬೆವರು ಸುರಿಸುತ್ತಾನೆ. ತಾಯಿ ದೇವರಂತೆಯೇ ತಂದೆ…ಆದರ್ಶ ತೋರುವ ಮಾದರಿ ಮಾರ್ಗದರ್ಶಕನಾಗಿ ಜಿವನವಿಡೀ…ಕೈ ಹಿಡಿದು ನಡೆಸುವ ನಿತ್ಯ...
ಮರುಕಳಿಸಿದೆ ಮಾಟಲೀ ಫ್ಯಾಷನ್! ಹೆಣ್ಣು ಮಕ್ಕಳಿಗೂ ಆಭರಣಗಳಿಗೂ ಅವಿನಾಭಾವ ಸಂಬಂಧ ಅನ್ನಬಹುದು. ಹೆಣ್ಣಿನ ಸೌಂದರ್ಯಕ್ಕೆ ಕನ್ನಡಿ ಹಿಡಿದಂತೆ ಇರಬೇಕು ಆಕೆ ಧರಿಸುವುದರಿಂದ ಆಭರಣಗಳು. ಆಭರಣ ಚಿನ್ನದ್ದೇ ಆಗಬೇಕು ಅನ್ನುವುದು ಏನೂ ಇಲ್ಲ. ಈಗಂತೂ ಚಿನ್ನ ಅಲ್ಲದೇ...
ಕೆಮೋ! ಏನಿದು ಕೆಮೋ ಎಂದು ಹುಬ್ಬೇರಿಸಬೇಡಿ. ಫ್ಯಾಷನ್ ಪ್ರಪಂಚದಲ್ಲಿ ದಿನ ದಿನಕ್ಕೆ ಒಂದು ಹೊಸ ಫ್ಯಾಷನ್ ಸೃಷ್ಟಿಯಾಗುತ್ತೆ. ಈ ಕೆಮೋ ಟ್ರೆಂಡ್ ಹಳೆಯದಾದರೂ 2017ರಲ್ಲಿ ಇದು ಭಾರಿ ಬೇಡಿಕೆ ಯಲ್ಲಿತ್ತು. 2018 ರಲ್ಲೂ ಈ ಟ್ರೆಂಡ್...
ಸೌಂದರ್ಯ! ಹೌದು ಅದೇ ಇದರಲ್ಲಿ ಇರುವುದು. ಮನುಷ್ಯನಲ್ಲಿರುವ ಸೃಜನಶೀಲತೆಯನ್ನು ಸುಂದರವಾಗಿ ಕಾಣಬೇಕೆಂಬ ಕೋರಿಕೆಯನ್ನು ಪ್ರತಿಬಿಂಸುವುದೇ ಕಾಟನ್ ಸೀರೆಗಳು. ಹಾಗೇ ಇಳಕಲ್ ಸೀರೆ ಬಗ್ಗೆ ಸ್ವಲ್ಪ ತಿಳಿಯೋಣ. ಇದು ಕರ್ನಾಟಕದ ಬಾಗಲಕೋಟೆಯ ಬಳಿಯಲ್ಲಿರುವ ಇಳಕಲ್ ಊರಿನಲ್ಲಿ ಪ್ರಾಚೀನಕಾದಿಂದಲೂ...
ಬೇಸಗೆಯ ಧಗೆ ಏರುತ್ತಿದೆ. ಎಣ್ಣೆ ತ್ವಚೆಯವರಿಗಂತೂ ಹೇಳತೀರದ ಹಿಂಸೆ, ಸಾಮಾನ್ಯ ಮತ್ತು ಶುಷ್ಕ ತ್ವಚೆಯವರಿಗಂತೂ ಹೇಳತೀರದ ಹಿಂಸೆ, ಸಾಮಾನ್ಯ ಮತ್ತು ಶಷ್ಕ ತ್ವಚೆಯ ಮಹಿಳೆಯರಿಗೆ ಹೋಲಿಸಿದರೆ, ಎಣ್ಣೆ ತ್ವಚೆಯುಳ್ಳ ಮಹಿಳೆಯರ ಮುಖ ಸುಕ್ಕು ಗಟ್ಟುವುದು ಕಡಿಮೆ....
ಸೊಪ್ಪು ತಿನ್ನೋದಕ್ಕೆ ಮಾತ್ರವಲ್ಲ, ಮುಖ, ಮೈಗೆ ಹಚ್ಚೋದಕ್ಕೂ ಒಳ್ಳೆಯದು. ಸುಂದರವಾಗಿ ಕಾಣಿಸಬೇಕೆಂದರೆ ಸೊಪ್ಪಿಗೂ ಸಲಾಮು ಹೊಡೆಯಬೇಕು! ಆರೋಗ್ಯದ ದೃಷ್ಟಿಯಿಂದ ತರಕಾರಿ, ಹಣ್ಣು, ಹಾಲು, ಸೊಪ್ಪುಗಳನ್ನು ನಾವು ದಿನನಿತ್ಯ ಸೇವಿಸುತ್ತೇವೆ. ಹಸಿರು ಸೊಪ್ಪುಗಳು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ....
ಸಬ್ಬಸ್ಸಿಗೆ ಸೊಪ್ಪು ಮನೋಹರವಾದ ಎಲೆಗಳಿಂದ ಕೂಡಿದ ಸಸ್ಯ. ಇದರ ವೈಜ್ಞಾನಿಕ ಹೆಸರು ‘ಎನೆಥೂಮ್ ಗ್ರಾವಿಯೋಲೆನ್ಸ್’ ಎಂದು. ಈ ಸೊಪ್ಪನ್ನು ತಿನ್ನದವರಿಲ್ಲ, ಇದನ್ನು ಬಳಸಿ ಮಾಡದ ಅಡುಗೆಯೂ ಇಲ್ಲ. ಇದರ ವಾಸನೆ ಮತ್ತು ರುಚಿ ವಿಶೇಷವಾದದ್ದು. ಸಬ್ಬಸ್ಸಿಗೆ...