ದಿನದ ಸುದ್ದಿ2 years ago
ದೇವರಹಟ್ಟಿಗೆ ಮೌಲಾನ ಅಜಾದ್ ಶಾಲೆ : ವಕ್ಫ ಮಂಡಳಿ ಅಧ್ಯಕ್ಷ ಮಹಮದ್ ಸಿರಾಜ್
ಸುದ್ದಿದಿನ,ದಾವಣಗೆರೆ : ಅಲ್ಪಸಂಖ್ಯಾತರ ಹೆಚ್ಚಿರುವ ದಾವಣಗೆರೆ ತಾಲೂಕಿನ ದೇವರಹಟ್ಟಿ ಗ್ರಾಮದಲ್ಲಿ ಮೌಲಾನ ಆಜಾದ್ ಶಾಲೆ ತರುವ ಪ್ರಯತ್ನ ಮಾಡುವುದರ ಜೊತೆಗೆ ಈ ಗ್ರಾಮಕ್ಕೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರೌಢಶಾಲೆಯನ್ನು ಮಂಜೂರು ಮಾಡಿಸುವುದಾಗಿ ಜಿಲ್ಲಾ ವಕ್ಫ ಮಂಡಳಿ...