ಮನಂ ಸುಮೇರಿಯನ್ ಭಾಷೆಯಲ್ಲಿ ‘ನ’ (Na)ಎಂದರೆ ‘ಮನುಷ್ಯ’ ಎಂದು ಅರ್ಥ ಅಂದರೆ ನರ ಎಂದು ಅರ್ಥ. ದ್ರಾವಿಡರಲ್ಲಿ ನರ ಎಂಬ ಪದದ ಬಳಕೆ ಇದೇ ಅರ್ಥದಲ್ಲಿ ಇದೆ. ನರರು ನಗರ ಕಟ್ಟುತ್ತಾರೆ. ನರರು ನಗರಕ್ಕಿಂತ ಮೊದಲು...
ಭಾರತವು ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡ ನಾಡು. ಇಲ್ಲಿ ಬಹುತ್ವದ ನೆಲೆಗಳು ಸಾಂಸ್ಕøತಿಕ ನೆಲೆಯಲ್ಲಿ ಕಂಡುಬರುತ್ತವೆ. ಆದರೆ ಇಂತಹ ಬಹುತ್ವದ ಸಾಂಸ್ಕøತಿಕ ಶ್ರೀಮಂತಿಕೆಯ ನಾಡಿನಲ್ಲಿ ವಲಸೆ ಬಂದಂತಹ ಆರ್ಯ ಸಂಸ್ಕøತಿಯೊಂದು ಇಲ್ಲಿನ ಮೂಲನಿವಾಸಿ ಸಂಸ್ಕøತಿಗಳನ್ನು ಹತ್ತಿಕ್ಕುವ ಮೂಲಕ...