ದಿನದ ಸುದ್ದಿ5 years ago
ಚಂದನ ವಾಹಿನಿ ಸಂಗೀತ ಸ್ಪರ್ಧೆ : ಯುವ ಗಾಯಕ, ಗಾಯಕಿಯರಿಗೆ ಸುವರ್ಣಾವಕಾಶ
ಸುದ್ದಿದಿನ, ಹಾಸನ : ದೂರದರ್ಶನದ ಚಂದನವಾಹಿನಿಯು ಒಂದು ವಿನೂತನ ಮೆಗಾ ಸಂಗೀತ ಸ್ಪರ್ಧೆಯನ್ನು ಯುವಕ ಯುವತಿಯರಿಗೆ ಆಯೋಜಿಸುತ್ತಿದೆ. ಅಭ್ಯರ್ಥಿಗಳ ವಯಸ್ಸು 18 ರಿಂದ 35 ರೊಳಗಿನ ಮಿತಿಯಲ್ಲಿರಬೇಕು. ಕಿರುತೆರೆ ಗಾಯಕರಾಗ ಬಯಸುವ ಯುವಜನಾಂಗಕ್ಕೆ ಇದೊಂದು ಸುವರ್ಣಾವಕಾಶ....