ಸಿನಿ ಸುದ್ದಿ6 years ago
ಈ ಕಿರುತೆರೆ ನಟಿ ಮೋಸ ಹೋಗಿದ್ದಾದ್ರೂ ಯಾಕೆ ಗೊತ್ತಾ..?
ಸುದ್ದಿದಿನ, ಬೆಂಗಳೂರು : ಮಹಿಳಾ ಸಂಘಕ್ಕೆ ರಾಜ್ಯಾಧ್ಯಕ್ಷೆಯಾಗಿ ಮಾಡುವುದಾಗಿ ಕಿರುತೆರೆ ನಟಿ ಸುಶ್ಮಿತಾರಿಂದ ಲಕ್ಷಾಂತರ ರೂಪಾಯಿ ಕಸಿದು ರಘು ಚಂದ್ರಪ್ಪ ಹಾಗೂ ಸಂಗೀತಾ ಎಂಬುವರು ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಅದಿ ಶಕ್ತಿ ಮಹಿಳಾ...