ಸುದ್ದಿದಿನ ಡೆಸ್ಕ್ : ಮೇ 21 ರಿಂದ 25 ರವರೆಗೆ ನೇಪಾಳದಲ್ಲಿ ನಡೆದ ಇಂಡೋ-ನೇಪಾಳ್ ಥ್ರೋಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಮಹಿಳಾ ತಂಡ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿತಂದಿದೆ. ಥ್ರೋಬಾಲ್ ನ ಈ...
ಸುದ್ದಿದಿನ ಡೆಸ್ಕ್ : ಅಜರ್ಬೈಜಾನ್ನ ಬಾಕುವಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಶೂಟಿಂಗ್ ಪಂದ್ಯಾವಳಿಯಲ್ಲಿ ಭಾರತ ಮಹಿಳಾ ಶೂಟರ್ಗಳು ಇತಿಹಾಸ ಬರೆದಿದ್ದು, ಇದೇ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಮಹಿಳಾ ಶೂಟರ್ ಗಳಾದ ಎಲವೆನಿಲ್ ವಲರಿವನ್, ಶ್ರೇಯಾ...
ಸುದ್ದಿದಿನ ಡೆಸ್ಕ್ : 12 ನೇ ಭಾರತೀಯ ಹಿರಿಯ ಮಹಿಳೆಯರ ರಾಷ್ಟೀಯ ಹಾಕಿ ಚಾಂಪಿಯನ್ಶಿಪ್ ಪಂದ್ಯಾವಳಿ ಮಧ್ಯಪ್ರದೇಶದ ಭೋಪಾಲ್ನಲ್ಲಿ ಇಂದಿನಿಂದ ಆರಂಭವಾಗಲಿದೆ. 12ದಿನಗಳ ಪಂದ್ಯಾವಳಿಯಲ್ಲಿ ಒಟ್ಟು 27 ತಂಡಗಳು ಸೆಣಸಲಿದ್ದು, ಇವುಗಳನ್ನು 8 ಗುಂಪುಗಳನ್ನಾಗಿ ವಿಭಜಿಸಲಾಗಿದೆ....
ಸುದ್ದಿದಿನ ಡೆಸ್ಕ್ : ಮಹಿಳಾ ಸಬಲೀಕರಣಕ್ಕಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಅತ್ಯಗತ್ಯ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿಳಿಸಿದ್ದಾರೆ. ಐಜ್ವಾಲ್ನಲ್ಲಿ ಗುರುವಾರ ಮಿಜೋರಾಂ ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದಲ್ಲಿ ಭಾಷಣ ಮಾಡಿದ ರಾಷ್ಟ್ರಪತಿ ದೇಶದಲ್ಲೇ ಮಿಜೋರಾಂ...
ಸುದ್ದಿದಿನ ಡೆಸ್ಕ್ : ಈಶಾನ್ಯ ರಾಜ್ಯಗಳ ಎಸ್-ಎಸ್ಟಿ, ಸಣ್ಣ ಹಿಡುವಳಿದಾರರು, ಮಹಿಳೆ ಮತ್ತು ರೈತರಿಗೆ ಡ್ರೋನ್ ಕೊಳ್ಳಲು ಸರ್ಕಾರ ಶೇ.50ರಷ್ಟು ಸಬ್ಸಿಡಿ ನೀಡುತ್ತಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಇತರೆ...
ಸುದ್ದಿದಿನ ಡೆಸ್ಕ್ : ಒಟಿಟಿ ಫ್ಲಾಟ್ಫಾರಂ ನೆಟ್ಫ್ಲಿಕ್ಸ್ ಸಹಯೋಗದಲ್ಲಿ ವಿಡಿಯೋ ಸಂಗ್ರಹಗಳ ಸಾಕ್ಷ್ಯಚಿತ್ರ ಆಜಾದಿ ಕ ಅಮೃತ್ ಕಹಾನಿಯಾನ್ ಅನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ದೆಹಲಿಯಲ್ಲಿ ಮಂಗಳವಾರ...
ಸುದ್ದಿದಿನ, ಅಸ್ಸಾಂ : ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಜಾರಿಗೊಳಿಸಿರುವ ಯೋಜನೆಗಳ ಕುರಿತ ಈಶಾನ್ಯ ವಲಯದ ರಾಜ್ಯ ಸರ್ಕಾರಗಳು ಮತ್ತು ಭಾಗೀದಾರರ ವಲಯ ಸಮಾವೇಶ ಅಸ್ಸಾಂನ ಗುವಾಹಟಿಯಲ್ಲಿ ಭಾನುವಾರ ಮಹಿಳಾ ಮತ್ತು ಮಕ್ಕಳ...
ಸುದ್ದಿದಿನ,ಬೆಂಗಳೂರು : ಯುನೈಟೆಡ್ ಕಿಂಗ್ಲಂ (ಯುಕೆ) ಮೂಲದ ಶೆಲ್ ಫೌಂಡೇಶನ್ ಮತ್ತು ಯುಕೆ ಸರ್ಕಾರಗಳ ಸಹಭಾಗಿತ್ವದಲ್ಲಿ ಮೂವಿಂಗ್ ವುಮೆನ್ ಸೋಷಿಯಲ್ ಇನಿಷಿಯೇಟಿವ್ ಫೌಂಡೇಶನ್ (MOWO) “ಮೂವಿಂಗ್ ಬೌಂಡರೀಸ್” ಎಂಬ ಅಭಿಯಾನವನ್ನು ಆರಂಭಿಸಿದೆ. ಇದು, ಮಹಿಳೆಯರು ಚಾಲನಾ...
ಸುದ್ದಿದಿನ, ಚನ್ನಗಿರಿ : ಪಟ್ಟಣದ ತಾಲ್ಲೂಕು ಪಂಚಾಯಿತಿಯ ಸಭಾಂಗಣದಲ್ಲಿ ‘ಮಹಿಳಾ ವಿ.ಆರ್.ಪಿ.ಗಳಿಗೆ ಎರಡು ದಿನದ ತರಬೇತಿ ಕಾರ್ಯಕ್ರಮ’ ವನ್ನು ಮಂಗಳವಾರ ಪ್ರಾರಂಭಿಸಲಾಯಿತು. ಕಾರ್ಯಕ್ರಮಕ್ಕೆ ಶ್ರೀ ಈಶ್ವರ್ ಸಹಾಯಕ ನಿರ್ದೇಶಕರು(ಗ್ರಾ.ಉ) , ಶ್ರೀ ವಿಶ್ವನಾಥ್ (ನಿವೃತ್ತ ತಾಲ್ಲೂಕು...
ಸುದ್ದಿದಿನ,ದಾವಣಗೆರೆ : ಅಸ್ಸಾಂ ರೆಜಿಮೆಂಟ್ನ ಹಿರಿಯ ಅಭಿಲೇಖಾಲಯ ಕಛೇರಿ ಅವರು ಮಹಿಳಾ ಮಿಲಿಟರಿ ಪೊಲೀಸ್ ನೇಮಕಾತಿ ರ್ಯಾಲಿಯನ್ನು ಆಯೋಜಿಸಿದ್ದು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿಯುಳ್ಳ ಮಹಿಳಾ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿಯನ್ನು ಜು....