ದಿನದ ಸುದ್ದಿ3 years ago
ಮಂಗಳೂರು | ವೆನ್ಲಾಕ್ ಆಸ್ಪತ್ರೆಯಲ್ಲಿ ಐಸಿಯು ಯಾವತ್ತೂ ಭರ್ತಿ ! ರೋಗಿಗಳಿಗೆ ಖಾಸಗಿಯತ್ತ ಹೋಗಲು ಬಿಟ್ಟಿ ಸಲಹೆ ; ಮಂಗಳೂರಿನಲ್ಲೂ ಇದ್ಯಾ ಬೆಡ್ ಬ್ಲಾಕಿಂಗ್ ದಂಧೆ ?
ಸುದ್ದಿದಿನ,ಮಂಗಳೂರು: ಕೋವಿಡ್ ಸೋಂಕು ತಗಲಿ ಶೋಚನೀಯ ಸ್ಥಿತಿಯಲ್ಲಿ ಅಲ್ಲಿಗೆ ತೆರಳಿದರೂ ರೋಗಿಗಳಿಗೆ ಐಸಿಯು ಸಿಗುತ್ತಿಲ್ಲ.ನೀವು ಖಾಸಗಿ ಆಸ್ಪತ್ರೆಗೆ ಹೋಗಿ ಎನ್ನುವ ಉಚಿತ ಸಲಹೆಯನ್ನುಅಲ್ಲಿನ ಸಿಬ್ಬಂದಿ ನೀಡುತ್ತಿದ್ದಾರೆ. ಈ ಬಗ್ಗೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಯ ಸಂಬಂಧಿಕರು ಹೇಳಿದ...