ದಿನದ ಸುದ್ದಿ
ತಮಿಳು ಡಬ್ಬಿಂಗ್ ಚಿತ್ರ ಪ್ರದರ್ಶನ : ವಾಟಳ್ ಪ್ರತಿಭಟನೆ
ಸುದ್ದಿದಿನ,ಬೆಂಗಳೂರು : ಅಜಿತ್ ಅಭಿನಯದ ಚಿತ್ರವನ್ನ ಕನ್ನಡಕ್ಕೆ ಕಮಾಂಡರ್ ಎಂದು ಡಬ್ ಮಾಡಲಾಗಿದೆ. ಈ ಸಿನೆಮಾ ಕೆ.ಜಿ ರಸ್ತೆಯ ಭೂಮಿಕಾ ಚಿತ್ರಮಂದಿರದಲ್ಲಿ ಕಮಾಂಡರ್ ಪ್ರದರ್ಶನ ಕಾಣುತ್ತಿದೆ.
ಡಬ್ಬಿಂಗ್ ಚಿತ್ರ ಪ್ರದರ್ಶಿಸುತ್ತಿರೋದಕ್ಕೆ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತ ಪಡಿಸಿದ್ದು ಭೂಮಿಕಾ ಚಿತ್ರಮಂದಿರ ಮುಂದೆ ವಾಟಾಳ್ ನೇತೃತ್ವದಲ್ಲಿ ಪ್ರತಿಭಟನೆ ಮಾಡುತ್ತಿರುವ ಪ್ರತಿಭಟನಾಕಾರರು ಡಬ್ಬಿಂಗ್ ಚಿತ್ರ ಪ್ರದರ್ಶನ ಮಾಡದಂತೆ ಆಗ್ರಹಿಸಿದ್ದಾರೆ.