ದಿನದ ಸುದ್ದಿ

ಟಾಟಾ ಸುಮೋ ಗೆ ಬಸ್ ಡಿಕ್ಕಿ ; ಇಬ್ಬರು ಸಾವು

Published

on

ಸುದ್ದಿದಿನ, ಕೋಲಾರ: ಟಾಟಾ ಸುಮೋಗೆ ಕೆಎಸ್ ಆರ್ ಡಿಸಿ ಬಸ್‌ ಡಿಕ್ಕಿ , ಇಬ್ಬರು ಸ್ಥಳದಲ್ಲಿ ಸಾವು, 4 ಮಂದಿಗೆ ತೀವ್ರ ಗಾಯಗಳಾಗಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಕಪ್ಪಲಮಡಗು ಬಳಿ ತಡರಾತ್ರಿ ನಡೆದಿದೆ.

ಬೈರಕೂರು ಗ್ರಾಮದ ನಂಜುಂಡಪ್ಪ (55), ನಂಜಪ್ಪ (50) ಮೃತ ದುರ್ದೈವಿಗಳು, ತಡರಾತ್ರಿ ಮುಳಬಾಗಲುನಿಂದ ಆಂದ್ರ‌ಕಡೆ ಹೋಗುತ್ತಿದ್ದ ಟಾಟಾ ಸುಮೋಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿ ಸಾವು, 4 ಮಂದಿಗೆ ತೀವ್ರ ಗಾಯಗಳಾಗಿವೆ.ಮುಳಬಾಗಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Trending

Exit mobile version