ದಿನದ ಸುದ್ದಿ

20 ವಯಸ್ಸಿನ ಪತಿ ಕಿವಿ ಕತ್ತಿರಿಸಿದ 40 ವರ್ಷದ ಪತ್ನಿ..!

Published

on

ಸುದ್ದಿದಿನ ಡೆಸ್ಕ್ | ಕೋಲ್ಕತ್ತಾದ ನಾರ್ ಕೇಲ್ ಡಂಗಾ ಎಂಬಲ್ಲಿ ತನ್ನ 20 ವರ್ಷದ ಪತಿ ಎರಡೂ ಕಿವಿಯನ್ನು 40 ವರ್ಷದ ಹೆಂಡತಿ ಕತ್ತರಿಸಿ ಹಾಕಿರುವ ವಿಚಿತ್ರ ಘಟನೆಯೊಂದು ನಡೆದಿದೆ.‌ತನ್ನ ಸಹೋದರಿಯ ಸಹಾಯದಿಂದ ಮುಮ್ತಾಜ್ ಎಂಬಾಕೆ ತನ್ನ ಪತಿಯನ್ನು ಥಳಿಸಿ ಎರಡೂ ಕಿವಿಗಳನ್ನು ಕತ್ತರಿಸಿದ್ದಾಳೆ.

ಮುಮ್ತಾಜ್ 2 ವರ್ಷಗಳ ಹಿಂದೆ ಸುಳ್ಳು ವಯಸ್ಸು ಹೇಳಿ ತನ್ವೀರ್ ನನ್ನು ಮದುವೆಯಾಗಿದ್ದಳು. ನಂತರ ಆಕೆ ಪತಿಗೆ ಕಿರುಕುಳ ನೀಡುತ್ತಿದ್ದುದ್ದರಿಂದ ಆತ ಮನೆ ಬಿಟ್ಟು ಹೋಡಿ ಹೋಗಲು ಪ್ರಯತ್ನಿಸಿದ್ದ. ಆದರೆ ಮಮ್ತಾಜದ ಆತ ಮನೆ ಬಿಟ್ಟು ಹೋಗದಂತೆ ನೋಡಿಕೊಂಡಿದ್ದಳು. ಆದರೆ ಈ ನಡುವೆ ಆತ ಹೇಗೋ ತಪ್ಪಿಸಿಕೊಂಡು ಹೋಗಿದ್ದ. ನಂತರ ಅವನನ್ನು ಹೇಗೋ ಹಿಡಿದು ಥಳಿಸಿ ಕಿವಿಗಳನ್ನು ಮಮ್ತಾಜ್ ಕತ್ತರಿಸಿ ಹಾಕಿದ್ದಾಳೆ ಎಂದು
ಎಂದು ತಿಳಿದು ಬಂದಿದೆ.

ಆಕೆ ನನ್ನ ಕಿವಿಗಳನ್ನಷ್ಟೇ ಕತ್ತರಿಸಿದ್ದಾಳೆ. ಮತ್ತೊಮ್ಮ ನಾನು ಹೋಡಿಹೋಗಲು ಪ್ರಯತ್ನಿಸಿದ್ದರೆ ಕೊಂದೇ ಬಿಡುತ್ತಿದ್ದಳು ಎಂದು ಚಿಕಿತ್ಸೆ ಪಡೆಯುತ್ತಿರುವ ತನ್ವೀರ್ ತಿಳಿಸಿದ್ದಾನೆ‌.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version