ದಿನದ ಸುದ್ದಿ
ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ ಸೇರಿದಂದೆ ಹಲವು ಕಾರ್ಯಕರ್ತರ ಬಂಧನ
ಸುದ್ದಿದಿನ,ಡೆಸ್ಕ್: ದಾವಣಗೆರೆಯಲ್ಲಿ ರೈತರಸಾಲಾಮನ್ನ ವಿಷಯವಾಗಿ ರಾಜ್ಯಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿಸಂಸದಜಿ.ಎಂಸಿದ್ದೇಶ್ವರ,ಶಾಸಕರಾದ ರವೀಂದ್ರನಾಥ್, ಪ್ರೋಪೆಸರ್ ನಿಂಗಣ್ಣ ಸೇರಿದಂತೆ ಹಲವು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಹಳೇ ಬಸ್ ನಿಲ್ದಾಣದಲ್ಲಿ ಒತ್ತಾಯವಾಗಿ ಬಂದ್ ಮಾಡಿಸಲು ಮುಂದಾದ 50 ಕ್ಕೂಹೆಚ್ಚು ಪ್ರತಿಭಟನಾ ಕಾರರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಡಿ ಆರ್ ಪೊಲೀಸ್ ವಾಹನದಲ್ಲಿ ಕರೆದೊಯ್ದರು.