ದಿನದ ಸುದ್ದಿ
ಇಂದು ಮಧ್ಯಾಹ್ನ ಸಿಇಟಿ ಫಲಿತಾಂಶ !
ಸುದ್ದಿದಿನ,ಡೆಸ್ಕ್ : ಕರ್ನಾಟಕ ಸಿಇಟಿ ಫಲಿತಾಂಶವು ಶುಕ್ರವಾರ (ಇಂದು) ಮದ್ಯಾಹ್ನ 1 ಗಂಟೆ ಗೆ ಪ್ರಕಟವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಕಟಣೆಯಲ್ಲಿ ತಿಳಿಸಿದೆ.
ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ ಹಾಗೂ ಅಧಿಕೃತ ವೆಬ್ ಸೈಟ್ ಗಳಲ್ಲಿ ಮಧ್ಯಾಹ್ನ 3 ಗಂಟೆ ಹೊತ್ತಿಗೆ ದೊರೆಯಲಿದೆ.
ರಾಜ್ಯದಲ್ಲಿ ಏಪ್ರಿಲ್ 18 ರಿಂದ ಒಟ್ಟು ಮೂರು ದಿನಗಳವರೆಗೆ ಸಿಇಟಿ ಪರೀಕ್ಷೆ ನಡೆದಿತ್ತು. ಒಟ್ಟು ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು 1,98,639.
ಫಲಿತಾಂಶ ನೋಡುವ ವೆಬ್ ಸೈಟ್ ಗಳು
- http://kea.kar.nic.in
- http://cet.kar.nic.in
- http://karresults.nic.in