/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

‘ಡಿ ಬಾಸ್’ ಮಡದಿಗೆ ಕಿರುಕುಳ ನೀಡಿದ ಕಿಡಿಗೇಡಿ

Published

on

ಸುದ್ದಿದಿನ ಡೆಸ್ಕ್ : ‘ಡಿ ಬಾಸ್’ ಅಂತಲೇ ಪಡ್ಡೆಹುಡುಗರ ಮನಗೆದ್ದಿರುವ ಆ ಸ್ಟಾರ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ಮಾನಕ್ಕೆ ದಕ್ಕೆ ತಂದ ದುರುಳರು ಅತೀ ಕೀಳುಮಟ್ಟದ ಅಶ್ಲೀಲ ಶಬ್ಧಗಳಿಂದ ಕಿರುಕುಳ ಕೊಟ್ಟಿದ್ದಾರೆ.

ಫೇಸ್ಬುಕ್ನಲ್ಲಿ ದರ್ಶನ್ ಪತ್ನಿ ಗೌರವಕ್ಕೆ ಧಕ್ಕೆ ತಂದ ಕಿಡಿಗೇಡಿಯು ಲೋಕಲ್ ಲಾಂಗ್ವೇಜ್ನ ಕೀಳುಮಟ್ಟದ ಅಶ್ಲೀಲ ಪದಗಳ ಬಳಕೆ ಮಾಡಿ ಕಿ
ದರ್ಶನ ಪತ್ನಿ ಹೆಸರಿನಲ್ಲಿ ನಕಲಿ ಖಾತೆ ಸೃಷ್ಠಿ ಮಾಡಿ ಕೃತ್ಯ ಎಸಗಿದ್ದಾನೆ.

ಆರೋಪಿ ತನ್ನ ಫೋಟೋ ಜೊತೆ ದರ್ಶನ್ ಫೋಟೊ ಎಡಿಟ್ ಮಾಡಿದ್ದ. ದರ್ಶನ್ ಪತ್ನಿ ಜೊತೆ ಇರುವ ಫೊಟೊ ಜೊತೆ “my wife”ಎಂದು ಟ್ಯಾಗ್ ಮಾಡಿ, ನಕಲಿ ಖಾತೆ ಮೂಲಕ ದರ್ಶನ್ ಪತ್ನಿ ಹಾಗೂ ಕುಟುಂಬಸ್ಥರ ಫೋಟೋಗಳ ದುರ್ಬಳಕೆ ಮಾಡಿಕೊಂಡಿ್್ದಾನೆ.

ದರ್ಶನ್ ಪತ್ನಿ ಫೋಟೋ ಜೊತೆ ಖಾತೆದಾರನ ಫೋಟೋ ಎಡಿಟ್ ಮಾಡಿ ಹಾಕಿ ಅವರ ಗೌರವಕ್ಕೆ ಧಕ್ಕೆ ತಂದಿದ್ದಾನೆ. ಈ ಕುರಿತು ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ನಟ ದರ್ಶನ್ ಪತ್ನಿ.

ಸೈಬರ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 354(D),354A(1)(iv),(505)(507)(420)ಅಡಿಯಲ್ಲಿ ಕೇಸ್ ದಾಖಲು.

Leave a Reply

Your email address will not be published. Required fields are marked *

Trending

Exit mobile version