/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ದಾವಣಗೆರೆ | ಖ್ಯಾತ ವೈದ್ಯ, ಸಮಾಜ ಸೇವಕ ಡಾ. ಎ. ಬಸವಣ್ಣಯ್ಯ ನಿಧನ

Published

on

ಸುದ್ದಿದಿನ, ದಾವಣಗೆರೆ : ಚನ್ನಗಿರಿ ತಾಲೂಕಿನ, ಚಿಕ್ಕೂಲಿಕೆರೆ ಗ್ರಾಮದ ಖ್ಯಾತ ವೈದ್ಯರು, ತುಮ್ಕೋಸ್ ಸಂಘದ ಸಂಸ್ಥಾಪಕ ನಿರ್ದೇಶಕರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ತಾಲ್ಲೂಕಿನ ಹಿರಿಯ ಸಮಾಜ ಸೇವಕರಾದ ಡಾ. ಎ ಬಸವಣ್ಣಯ್ಯ ರವರು ದಿ: 14-11-2019 ನೇ ಗುರುವಾರ ರಾತ್ರಿ 8.45 ಕ್ಕೆ ದೈವಾಧೀನರಾಗಿರುತ್ತಾರೆ ಇವರ

ಅಂತ್ಯ ಸಂಸ್ಕಾರವನ್ನು ದಿ:15/11/2019 ಶುಕ್ರವಾರ ಮಧ್ಯಾಹ್ನ 2:00 ಗಂಟೆಗೆ ಸ್ವಗ್ರಾಮ ಚಿಕ್ಕೂಲಿಕೆರೆಯಲ್ಲಿ ನೆರವೇರಿಸಲಾಗುವುದು. ಇಂತಿ ದುಃಖತಪ್ತರು ಅಂಬ್ಳಿಹಳ್ಳಿ ವಂಶಸ್ಥರು, ಹಾಗೂ ಇವರ ಆತ್ಮಕ್ಕೆ ಶಾಂತಿ ಕೋರುವವರು ತುಮ್ಕೋಸ್ ಆಡಳಿತ ಮಂಡಲಿ ಮತ್ತು ಸಿಬ್ಬಂದಿವರ್ಗದವರು. ಹಾಗೂ ಚಿಕ್ಕೂಲಿಕೆರೆ ಗ್ರಾಮಸ್ಥರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version