ರಾಜಕೀಯ
ರೈತರಿಗೆ ಸಿಎಂ ಘೋಷಿಸಲಿದ್ದಾರೆ ಹೊಸ ಯೋಜನೆ.. ಏನದು ಯೋಜನೆ ಓದಿ ಈ ಸುದ್ದಿ
ಸುದ್ದಿದಿನ ಡೆಸ್ಕ್ | ಸಿಎಂ ಸ್ವಾತಂತ್ರ್ಯ ಭಾಷಣದಲ್ಲಿ ರೈತರಿಗರ ಹೊಸ ಯೋಜನೆಯೊಂದನ್ನು .ಘೋಷಣೆ ಮಾಡಲಿದ್ದಾರೆ. ಮಂಡ್ಯದಲ್ಲಿ ನಾಟಿ ಕಾರ್ಯಕ್ರಮ ಶೋ ಎಂದವರಿಗೆ ಸಿಎಂ ಉತ್ತರ ಕೊಡಲಿದ್ದಾರೆ. ಪ್ರತೀ ರೈತರಿಗೆ ಪವರ್ ಟಿಲ್ಲರ್ ಉಚಿತ ಘೋಷಣೆ ಮಾಡಲಿದ್ದಾರೆ.ರೈತರ ಭಾರೀ ಮೆಚ್ಚುಗೆಗೆ ಪಾತ್ರವಾಗಲಿರುವ ಉಚಿತ ಪವರ್ ಟಿಲ್ಲರ್ ಘೋಷಣೆಯನ್ನು ಘೋಷಿಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401