ದಿನದ ಸುದ್ದಿ
ಇಂದು ವರ್ಷದ ಮೂರನೇ ಸೂರ್ಯಗ್ರಹಣ
ಸುದ್ದಿದಿನ ಡೆಸ್ಕ್ | ಇಂದು ಸಂಭವಿಸಲಿದೆ ವರ್ಷದ ಮೂರನೇ ಸೂರ್ಯ ಗ್ರಹಣ. ಸೂರ್ಯಗ್ರಹಣವು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1.02 ರಿಂದ ಆರಂಭವಾಗುತ್ತದೆ.
ಮೂರು ಗಂಟೆಗಳ ಕಾಲ ಸೂರ್ಯಗ್ರಹಣ ನಭೋ ಮಂಡಲದ ಕಕ್ಷೆಯಲ್ಲಿ ಚಮಾತ್ಕಾರ ಮಾಡಲಿದೆ. ಸೂರ್ಯಗ್ರಹಣವು ಉತ್ತರ ಅಮೇರಿಕಾ, ಉತ್ತರ ಹಾಗೂ ಪೂರ್ವ ಯೂರೋಪ್, ಮತ್ತು ಏಷ್ಯಾದ ಉತ್ತರ ಹಾಗೂ ಪಶ್ಚಿಮ ದೇಶಗಳ ಕೆಲವು ಭಾಗಗಳಲ್ಲಿ ಮಾತ್ರ ಕಾಣಿಸಿಲಿದೆ. ಅಂದಹಾಗೆ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9986715401