ದಿನದ ಸುದ್ದಿ
ಭೂಗತ ಪಾತಕಿ ಛೋಟಾ ರಾಜನ್ ಕೊರೋನಾದಿಂದ ಸಾವು
ಸುದ್ದಿದಿನ,ನವದೆಹಲಿ: ಭೂಗತ ಪಾತಕಿ ಛೋಟಾ ರಾಜನ್ (61) ಕೊರೋನಾದಿಂದ ಮೃತಪಟ್ಟಿರುವುದಾಗಿ ಏಮ್ಸ್ ಆಸ್ಪತ್ರೆ ವೈದ್ಯರು ಖಚಿತಪಡಿಸಿದ್ದಾರೆ.
ಕೊರೋನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಏಪ್ರಿಲ್ 26ರಂದು ಆಸ್ಪತ್ರೆಗೆ ದಾಖಲಾಗಿದ್ದ ಛೋಟಾ ರಾಜನ್ ಗೆ ತೀವ್ರ ಉಸಿರಾಟದ ತೊಂದರೆಯುಂಟಾಗಿ ಸಾವಿಗೀಡಾಗಿದ್ದಾನೆ.
Gangster Chota Rajan Dies Of #Covid19 At AIIMS In Delhi: Sources
NDTV's Arvind Gunasekar with more details pic.twitter.com/QYfiddfSkS
— NDTV (@ndtv) May 7, 2021
2015ರಲ್ಲಿ ಇಂಡೋನೇಷ್ಯಾದ ಬಾಲಿ ದ್ವೀಪದಿಂದ ಈತನನ್ನು ಗಡಿ ಪಾರು ಮಾಡಿದ ನಂತರ ಭಾರತದಲ್ಲಿ ಬಂಧಿಸಲಾಗಿತ್ತು. ತಿಹಾರ್ ಜೈಲಿನ ಅತಿ ಭದ್ರತೆ ಇರುವ ಸೆಲ್‌ನಲ್ಲಿ ಈತನನ್ನು ಇರಿಸಲಾಗಿತ್ತು.
Chota Rajan, Dawood Ibrahim’s former partner and later enemy, famous underworld gangster and criminal who was under custody of Indian Law enforcement, has passed away due to Covid-19 in AIIMS Delhi.#chotarajan #corona19 pic.twitter.com/gJZYIetEc0
— Drunkin Baba (@drunkinbaba) May 7, 2021
Underworld don Chhota Rajan is still alive. He is admitted at AIIMS for treatment of #COVID19: AIIMS official
(File photo) pic.twitter.com/gvAgKDuPqC
— ANI (@ANI) May 7, 2021
ಸುದ್ದಿದಿನ.ಕಾಂ|ವಾಟ್ಸಾಪ್|9980346243