/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

ನಾಡಿದ್ದು ಬಹುನಿರೀಕ್ಷಿತ ಚಿತ್ರ ದಿ ವಿಲನ್ ಬಿಡುಗಡೆ

Published

on

ಸುದ್ದಿದಿನ ದಾವಣಗೆರೆ: ಸ್ಯಾಂಡಲ್ ವುಡ್ ನ ದಿಗ್ಗಜರಿಬ್ಬರು ನಟಿಸಿರುವ, ಬಹು ನಿರೀಕ್ಷಿತ ಚಲನಚಿತ್ರ ದಿ ವಿಲನ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ದಿಗ್ಗಜರಾದ ಸುದೀಪ್ ಮತ್ತು ಶಿವ ರಾಜಕುಮಾರ್ ನಟಿಸಿರುವ ಕನ್ನಡ ಚಲನಚಿತ್ರ ದಿ ವಿಲನ್ ಅಕ್ಟೋಬರ್ 18ರಂದು ಶುಕ್ರವಾರ ಬಿಡುಗಡೆಯಾಗಲಿದೆ. ಆಮಿ ಜಾಕ್ಸನ್ಗೆ  ಕನ್ನಡ ಚೊಚ್ಚಲ ಚಿತ್ರವಾಗಿದೆ.

ದುಬೈನಲ್ಲಿ ಮ್ಯುಸಿಕ್ ಲಾಂಚ್ ಮಾಡಲಾಗಿತ್ತು. ಇಬ್ಬರು ನಟರಿಗೆ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಸಿನಿಮಾ ನೋಡಲು ಕಾತುರದಿಂದ ಕಾದಿದ್ದಾರೆ. ಮಿಥುನ್ ಚಕ್ರವರ್ತಿ, ಮುಕುಲ್ ದೇವ್, ಶ್ರೀಕಾಂತ್, ಶೃತಿ ಹರಿಹರನ್ ಮತ್ತು ರಾಧಿಕಾ ಚೇತನ್ ನಟರ ದಂಡೇ ಇದೆ.

ಪ್ರೇಮ್ ಚಿತ್ರಕಥೆ, ನಿರ್ದೇಶಿಸಿದ್ದು, ಸಿ.ಆರ್. ಮನೊಹರ್ ನಿರ್ಮಾಣದ ಹೊಣೆ ಹೊತ್ತಿದ್ದು, ತನ್ವಿ-ಶನ್ವಿ ಬ್ಯಾನರನಡಿ ಸಿನಿಮಾ ಬಿಡುಗಡೆಯಾಗುತ್ತಿದೆ. ಅರ್ಜುನ್ ಜನ್ಯ ಹಾಡುಗಳಿಗೆ ತಾಳ ಹಾಕಿದ್ದಾರೆ. ಗಿರೀಶ್ ಆರ್. ಗೌಡ ಕ್ಯಾಮರಾ ಹಿಡಿದಿದ್ದಾರೆ.

Trending

Exit mobile version