ಸಿನಿ ಸುದ್ದಿ

‘ನಿನ್ನೆಮೊನ್ನೆ ಬಂದವರೆಲ್ಲ’ ‘ದಿ ವಿಲನ್’ ಸಿನೆಮಾ ಸಾಂಗ್ ನೀವೂ ಕೇಳಿ | ವಿಡಿಯೋ ನೋಡಿ..!

Published

on

ಸುದ್ದಿದಿನ ಡೆಸ್ಕ್ | ತ್ತೀಚೆಗಷ್ಟೇ ‘ದಿ ವಿಲನ್’ ಸಿನಿಮಾ ತಂಡ ಮೊದಲ ಹಾಡನ್ನು ಬಿಡುಗಡೆಗೊಳಿಸಿತ್ತು. ಅಭಿಮಾನಿಗಳು ಹಾಡು ಕೇಳು ಭೇಷ್ ಎಂದಿದ್ದರು. ಹಾಗೇ ಇನ್ನುಳಿದ ಹಾಡುಗಳಿಗಾಗಿ ತುದಿಗಾಲಲ್ಲಿದ್ದರು‌.

ಅಂತೂ ವಿವಾದಕ್ಕೆ ಕಾರಣವಾಗಿದ್ದ ‘ದಿ ವಿಲನ್’ ಸಿನೆಮಾದ ‘ಟಿಕ್ ಟಿಕ್ ಟಿಕ್ ‘ ಎಂಬ ಎರಡನೇ ಹಾಡನ್ನು ಇಂದು ರಿಲೀಸ್ ಮಾಡಲಾಗಿದೆ. ಶಿವಣ್ಣನಿಗೆ ತುಂಬಾ ಸೂಟ್ ಆಗುವ ಹಾಡಾಗಿದೆ ಇದು.

ಈ ಹಾಡು ಬಿಡುಗಡೆಗೂ ಮುನ್ನ ‘ ನಿನ್ನೆ ಮೊನ್ನೆ ಬಂದವರೆಲ್ಲ ನಂಬರ್ ಒನ್ ಅಂತಾವ್ರೋ’ ಎಂಬಸಾಲು ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ಇಂದು ಹಾಡಿದ ಕೇಳಿದ ಅವರಿಗೆ ಈ ಸಾಲನ್ನು ಏಕೆ ಬಳಸಲಾಗಿದೆ ಎಂಬ ಅರಿವಾದಂತಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್| 9986715401

Leave a Reply

Your email address will not be published. Required fields are marked *

Trending

Exit mobile version