ಸಿನಿ ಸುದ್ದಿ

‘ಇದು ಫೇಕ್ ಅಕೌಂಟ್’ ಅಂದ್ರು ಸುಮಲತಾ ಅಂಬರೀಶ್..!

Published

on

ಸುದ್ದಿದಿನ ಡೆಸ್ಕ್ : ಪತಿ ರೆಬೆಲ್ ಸ್ಟಾರ್ ಅಂಬರೀಶ್ ಅಗಲಿಕೆಯಿಂದ ಇನ್ನೂ ಹೊರ ಬಂದಿಲ್ಲ ಸುಮಲತ. ನಿನ್ನೆ ಶನಿವಾರ ಅವರ ವಿವಾಹ ವಾರ್ಷಿಕೋತ್ಸವವಿತ್ತು. ಆದ್ದರಿಂದ ಮಗನೊಟ್ಟಿಗೆ ಮಂಡ್ಯಕ್ಕೆ ಹೋಗಿ ಬಂದ್ರು ತಾಯಿ,ಮಗ.

ಈ ಹಿನ್ನೆಲೆಯಲ್ಲಿ ಅವರು ಒಂದು ಭಾವನಾತ್ಮಕ ಪತ್ರವನ್ನೂ ಬರೆದು ಅಂಬಿ ಇಲ್ಲದ ಕ್ಷಣದ ಬಗ್ಗೆ ನೋವಿನಿಂದ ನುಡಿದರು. ಅಂದಹಾಗೆ ಇನ್ನೂ ಅಂಬಿ ಸಾವಿನ ನೋವಿನಿಂದ ಹೊರಬರುವುದು ತುಂಬಾ ಕಷ್ಟದ ಕೆಲಸ ತಾಯಿ,ಮಗನಿಗೆ.

ಈ ಸಂದರ್ಭದಲ್ಲಿ ಸುಮಲತಾ ತಮ್ಮ ಟ್ವಿಟರ್ ಖಾತೆಯಲ್ಲಿ ಮಗ ಅಭಿಷೇಕ್ ಅವರ ಫೇಕ್ ಟ್ವಿಟರ್ ಖಾತೆಯನ್ನು ಹಂಚಿಕೊಂಡಿದ್ದಾರೆ. ನಿಮ್ಮ ಗಮನದಲ್ಲಿರಲಿ ಇದು ಫೇಕ್ ಅಕೌಂಟ್ ಅಂತ ಟ್ವೀಟ್ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version