ಲೈಫ್ ಸ್ಟೈಲ್
ಈ ಆನೆ ಮರಿಯ ತುಂಟಾಟ ಅದೆಷ್ಟು ಚಂದ ; ನೀವೂ ನೋಡಿ ವೀಡಿಯೋ ಇಲ್ಲಿದೆ..!
ಮಕ್ಕಳು ಅತ್ತರೂ ಚಂದ, ನಕ್ಕರೂ ಚಂದ, ಕಿತಾಪತಿ ಮಾಡಿದರಂತೂ ಬಲು ಆನಂದ. ಪ್ರಾಣಿಗಳೂ ಅಷ್ಟೆ ಅವುಗಳಾಡುವ ತುಂಟಾಟ ನೋಡಲು ಮನಸಿಗೇನೋ ಉಲ್ಲಾಸ.
ಅದರಲ್ಲೂ ಈ ಅನೆಮರಿಗಳು ತನ್ನ ತಾಯಿಯೊಂದಿಗೆ ಆಡುವ ತುಂಟಾಟಗಳಂತೂ ಯಾರಿಗೆ ಇಷ್ಟ ಆಗಲ್ಲ ಹೇಳಿ? ಅಂತಹದೊಂದು ತುಂಟಾಟದ ವೀಡಿಯೋ ನಿಮಗಾಗಿ.
Cute baby elephant 🐘 pic.twitter.com/g98peVR5VT
— Nature is Adorable 🌴 (@AdorablePixx) November 19, 2018
He got so surprised 😂 pic.twitter.com/ifVlSY9Dsz
— Nature is Adorable 🌴 (@AdorablePixx) November 20, 2018
True love of tiger pic.twitter.com/ya3Rz4I24U
— Nature is Adorable 🌴 (@AdorablePixx) November 19, 2018
ಸುದ್ದಿದಿನ.ಕಾಂ|ವಾಟ್ಸಾಪ್|9986715401