ದಿನದ ಸುದ್ದಿ

ಭಾರತದಲ್ಲಿ ‘ಟಿಕ್ ಟಾಕ್’ ಬ್ಯಾನ್..!

Published

on

ಸುದ್ದಿದಿನ ಡೆಸ್ಕ್ : ಚೀನಾ‌ ಮೂಲದ ಟಿಕ್ ಟಿಕ್ ಆ್ಯಪ್ ಅನ್ನು ಮದ್ರಾಸ್ ಹೈ ಕೋರ್ಟ್ ಆದೇಶದ ಮೇರೆಗೆ ಗೂಗಲ್ ಭಾರತದಲ್ಲಿ ಈ ಆ್ಯಪ್ ಅನ್ನು ಬ್ಲಾಕ್ ಮಾಡಿದೆ.

ಚೀನಾದ ‘ಬೈಟ್ ಡಾನ್ಸ್ ಟೆಕ್ನಾಲಜಿ’ ಯು ಟಿಕ್ ಟಾಕ್ ಆ್ಯಪ್ ಮೇಲಿನ ನಿಷೇಧವನ್ನು ತೆರವುಗೊಳಿಸ ಬೇಕೆಂದು ಮನವಿಮಾಡಿತ್ತು. ಆದರೆ ಈ ಕಂಪನಿಯ ಮನವಿಯನ್ನು ತಿರಸ್ಕರಿಸಿ ಮದ್ರಾಸ್ ಹೈಕೋರ್ಟ್ ಮಂಗಳವಾರ (ಏ.16) ಆದೇಶ ನೋಡಿದ ಹಿನ್ನೆಲೆಯಲ್ಲಿ ಗೂಗಲ್ ಈ ಟಿಕ್ ಟಾಕ್ ಆ್ಯಪ್ ಅನ್ನು ಬ್ಲಾಕ್ ಮಾಡಿ ಕ್ರಮ ತೆಗೆದುಕೊಂಡಿದೆ.

https://www.ndtv.com/india-news/tiktok-app-blocked-in-india-by-google-after-court-order-report-2024170?amp=1&akamai-rum=off

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version