ದಿನದ ಸುದ್ದಿ

ಚಿನ್ನ ಮತ್ತು ಬೆಳ್ಳಿ ದರ ಏರಿಕೆ ; ಇಂದಿನ ಬೆಲೆಯೆಷ್ಟು..?

Published

on

ಸುದ್ದಿದಿನ ಡೆಸ್ಕ್: ದೇಶದಲ್ಲಿ ಚಿನಿವಾರ ಪೇಟೆಯಲ್ಲಿ ಶನಿವಾರ ಮುಂಜಾನೆ ಚಿನ್ನದ ಬೆಲೆ ಏರಿಕೆಯಾಗಿದೆ. ಆದರೆ, ಬೆಳ್ಳಿ ಬೆಲೆಯು ಸ್ಥಿರವಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 100 ರೂ ಏರಿಕೆಯಾಗಿ 43,900 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 110ರೂ ಏರಿಕೆಯಾಗಿ 47,890ರೂ ಆಗಿದೆ.

1 ಕೆಜಿ ಬೆಳ್ಳಿ ಬೆಲೆ 61,200ರೂ ಆಗಿದೆ. ಮೈಸೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 100ರೂ ಏರಿಕೆಯಾಗಿ 43,900ರೂ ದಾಖಲಾಗಿದೆ. 1 ಕೆಜಿ ಬೆಳ್ಳಿ ದರ 65,200ರೂ ಆಗಿದೆ.

ಸುದ್ದಿದಿನ. ಕಾಂ|ವಾಟ್ಸಾಪ್|9980346243

Trending

Exit mobile version