ದಿನದ ಸುದ್ದಿ
ಇಂದು ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ದಿನ
ಸುದ್ದಿದಿನ ಡೆಸ್ಕ್ : ಇಂದು ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ದಿನ. ಭಯೋತ್ಪಾದಕರಿಂದ ಉಂಟಾದ ಹಿಂಸಾಚಾರದ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಈ ದಿನದಂದು ನಿಧನರಾದ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಮೇ 21ರಂದು ರಾಷ್ಟ್ರೀಯ ಭಯೋತ್ಪಾದನ ವಿರೋಧಿ ದಿನ ಆಚರಿಸಲಾಗುತ್ತದೆ. ಪ್ರತಿ ಮೇ ತಿಂಗಳ3ನೇ ಶನಿವಾರದಂದು ಸಶಸ್ತ್ರ ಪಡೆಗಳ ದಿನ ಆಚರಿಸಲಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243