ದಿನದ ಸುದ್ದಿ

ಇಂದು ಎಚ್.ಡಿ.ಕೆ ಯಿಂದ ಪ್ರಥಮ‌ ಜನತಾ‌ ದರ್ಶನ

Published

on

ಸುದ್ದಿದಿನ, ಬೆಂಗಳೂರು : ಇಂದು ಸಿಎಂ ಕುಮಾರಸ್ವಾಮಿ ಅವರಿಂದ ಅಧಿಕೃತ ಜನತಾದರ್ಶನ ಆರಂಭ. ಇಷ್ಟು ದಿನ ಮನೆ, ಗೃಹಕಚೇರಿ ಕೃಷ್ಣ, ವಿಧಾನ ಸೌಧದಲ್ಲಿ ಜನರು ಭೇಟಿ ಮಾಡ್ತಿದ್ರು.ಪ್ರತಿ ಶನಿವಾರ ಮಾತ್ರ ಜನತಾದರ್ಶನ ಎಂದು ಸಿಎಂ ಸ್ಪಷ್ಟಪಡಿಸಿದ್ರು. ಪ್ರಥಮ ಜನತಾದರ್ಶನ ಕಾರ್ಯಕ್ರಮವು ಬೆಳಿಗ್ಗೆ 11 ರಿಂದ ಸಂಜೆ 4 ರ ತನಕ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *

Trending

Exit mobile version