ದಿನದ ಸುದ್ದಿ
ಇಂದು ವಿಶ್ವ ಥೈರಾಯ್ಡ್ ದಿನ
ಸುದ್ದಿದಿನ ಡೆಸ್ಕ್ : ಇಂದು ವಿಶ್ವ ಥೈರಾಯ್ಡ್ ದಿನ ಆಚರಿಸಲಾಯಿತು. ಥೈರಾಯ್ಡ್ ರೋಗಗಳು, ಅದರ ಲಕ್ಷಣಗಳು, ಮುನ್ನೆಚ್ಚರಿಕೆ ಹಾಗು ಚಿಕಿತ್ಸೆ ಕುರಿತಂತೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 24ಅನ್ನು ಈ ದಿನವನ್ನಾಗಿ ಆಚರಿಸಲಾಗುತ್ತಿದೆ.
ಥೈರಾಯ್ಡ್ ರೋಗದಿಂದ ಬಳಲುತ್ತಿರುವವರು ಹಾಗೂ ಅವರಿಗೆ ಜಗತ್ತಿನಾದ್ಯಂತ ಚಿಕಿತ್ಸೆ ಕಲ್ಪಿಸುತ್ತಿರುವ ವೈದ್ಯರಿಗೆ ಹೆಚ್ಚಿನ ತಿಳುವಳಿಕೆ ಮೂಡಿಸಿ, ಉತ್ತಮ ಚಿಕಿತ್ಸೆ ಕಲ್ಪಿಸಲು ಈ ದಿನವನ್ನು ಅವರಿಗೆ ಸಮರ್ಪಿಸಲಾಯಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243