ದಿನದ ಸುದ್ದಿ

ಟೊಮ್ಯಾಟೊ ಬೆಳೆಗೆ ಅಂಗಮಾರಿ ರೋಗ

Published

on

ಸುದ್ದಿದಿನಡೆಸ್ಕ್:ಸತತ ಮಳೆಯಿಂದ, ತೇವಾಂಶ ಹೆಚ್ಚಿ ಹಾವೇರಿ ಜಿಲ್ಲೆಯಾದ್ಯಂತ, ಟೊಮ್ಯಾಟೊ ಬೆಳೆಗೆ ಅಂಗಮಾರಿ ರೋಗ ಬಾಧೆ ಕಾಣಿಸಿಕೊಂಡಿದೆ. ತೋಟಗಾರಿಕೆ ಇಲಾಖೆಯ ಹಾವೇರಿ ಜಿಲ್ಲೆ ಹಿರಿಯ ಸಹಾಯಕ ನಿರ್ದೇಶಕ ನೂರ್ ಅಹ್ಮದ ಹಲಗೇರಿ, ಟೊಮ್ಯಾಟೊ ಬೆಳೆಗಾರರು ಅನುಸರಿಸಬೇಕಾದ ಕ್ರಮ ಹಾಗೂ ರೋಗ ಹತೋಟಿ ಬಗ್ಗೆ ನಿನ್ನೆ ರೈತರಿಗೆ ಮಾಹಿತಿ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version